దినవృత్తాంతములు మొదటి గ్రంథము 1 : 1 (ERVTE)
{#1ವಂಶಾವಳಿಗಳು-ಆದಾಮನಿಂದ ನೋಹನ ತನಕ } (1-3)ಆದಾಮ್, ಶೇತ್, ಏನೋಷ್, ಕೇನಾನ್, ಮಹಲಲೇಲ್, ಯೆರೆದ್, ಹನೋಕ್, ಮೆತೂಷೆಲಹ, ಲೆಮೆಕ್ ಮತ್ತು ನೋಹ.
దినవృత్తాంతములు మొదటి గ్రంథము 1 : 2 (ERVTE)
దినవృత్తాంతములు మొదటి గ్రంథము 1 : 3 (ERVTE)
దినవృత్తాంతములు మొదటి గ్రంథము 1 : 4 (ERVTE)
ನೋಹನ ಮಕ್ಕಳು ಯಾರೆಂದರೆ: ಶೇಮ್, ಹಾಮ್ ಮತ್ತು ಯೆಫೆತ್.
దినవృత్తాంతములు మొదటి గ్రంథము 1 : 5 (ERVTE)
{#1ಯೆಫೆತನ ಸಂತತಿಯವರು } ಯೆಫೆತನ ಗಂಡುಮಕ್ಕಳು: ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್ ಮತ್ತು ತೀರಾಸ್.
దినవృత్తాంతములు మొదటి గ్రంథము 1 : 6 (ERVTE)
ಗೋಮೆರನ ಗಂಡುಮಕ್ಕಳು: ಅಷ್ಕೆನಜ್, ರೀಫತ್ ಮತ್ತು ತೊಗರ್ಮ.
దినవృత్తాంతములు మొదటి గ్రంథము 1 : 7 (ERVTE)
ಯಾವಾನನ ಗಂಡುಮಕ್ಕಳು: ಎಲೀಷ, ತಾರ್ಷೀಷ್, ಕಿತ್ತೀಮ್ ಮತ್ತು ದೋದಾನೀಮ್.
దినవృత్తాంతములు మొదటి గ్రంథము 1 : 8 (ERVTE)
{#1ಹಾಮನ ಸಂತತಿಯವರು } ಹಾಮನ ಸಂತತಿಯವರು ಯಾರೆಂದರೆ: ಕೂಷ್, ಮಿಚ್ರಯಿಮ್, ಪೂಟ್ ಮತ್ತು ಕಾನಾನ್.
దినవృత్తాంతములు మొదటి గ్రంథము 1 : 9 (ERVTE)
ಕೂಷನ ಸಂತತಿಯವರು: ಸೆಬ, ಹವೀಲ, ಸಬ್ತ, ರಮ್ಮ ಮತ್ತು ಸಬ್ತೆಕ. ರಮ್ಮನ ಸಂತತಿಯವರು: ಶೆಬ ಮತ್ತು ದೆದಾನ್.
దినవృత్తాంతములు మొదటి గ్రంథము 1 : 10 (ERVTE)
ಕೂಷನ ಸಂತತಿಯವನಾದ ನಿಮ್ರೋದನು ದೊಡ್ಡವನಾಗಿ ಪ್ರಖ್ಯಾತ ರಣವೀರನಾದನು. ಲೋಕದೊಳಗೆ ಅವನಂಥವನು ಯಾರೂ ಇರಲಿಲ್ಲ.
దినవృత్తాంతములు మొదటి గ్రంథము 1 : 11 (ERVTE)
ಮಿಚ್ರಯಿಮ್ಯನು ಲೂದ್ಯರಿಗೂ ಅನಾಮ್ಯರಿಗೂ ಲೆಹಾಬ್ಯರಿಗೂ ನಫ್ತುಹ್ಯರಿಗೂ
దినవృత్తాంతములు మొదటి గ్రంథము 1 : 12 (ERVTE)
ಪತ್ರುಸ್ಯರಿಗೂ ಕಸ್ಲುಹ್ಯರಿಗೂ ಕಪ್ತೋರ್ಯರಿಗೂ ಮೂಲಪಿತೃ. ಫಿಲಿಷ್ಟಿಯರು ಕಸ್ಲುಹ್ಯರಿಂದ ಬಂದವರು.
దినవృత్తాంతములు మొదటి గ్రంథము 1 : 13 (ERVTE)
ಕಾನಾನನು ಸೀದೋನನ ತಂದೆ. ಸೀದೋನನು ಅವನ ಚೊಚ್ಚಲಮಗನು. ಕಾನಾನನು ಹಿತ್ತೀಯರ ಮೂಲಪಿತೃ.
దినవృత్తాంతములు మొదటి గ్రంథము 1 : 14 (ERVTE)
ಇದಲ್ಲದೆ ಯೆಬೂಸಿಯರಿಗೆ, ಅಮೋರಿಯರಿಗೆ, ಗಿರ್ಗಾಷಿಯರಿಗೆ,
దినవృత్తాంతములు మొదటి గ్రంథము 1 : 15 (ERVTE)
ಹಿವ್ವಿಯರಿಗೆ, ಅರ್ಕಿಯರಿಗೆ, ಸೀನಿಯರಿಗೆ,
దినవృత్తాంతములు మొదటి గ్రంథము 1 : 16 (ERVTE)
ಅರ್ವಾದಿಯರಿಗೆ, ಚೆಮಾರಿಯರಿಗೆ ಮತ್ತು ಹಮಾತಿಯರಿಗೆ ಕಾನಾನನು ಮೂಲಪಿತೃವಾಗಿದ್ದನು.
దినవృత్తాంతములు మొదటి గ్రంథము 1 : 17 (ERVTE)
{#1ಶೇಮನ ಸಂತತಿಯವರು } ಶೇಮನ ಗಂಡುಮಕ್ಕಳು ಯಾರೆಂದರೆ: ಏಲಾಮ್, ಅಶ್ಯೂರ್, ಅರ್ಪಕ್ಷದ್, ಲೂದ್ ಮತ್ತು ಅರಾಮ್. ಅರಾಮನ ಮಕ್ಕಳು ಯಾರೆಂದರೆ: ಊಚ್, ಹೂಲ್, ಗೆತೆರ್ ಮತ್ತು ಮೆಷೆಕ್.
దినవృత్తాంతములు మొదటి గ్రంథము 1 : 18 (ERVTE)
ಅರ್ಪಕ್ಷದನು ಶೆಲಹನನ್ನು ಪಡೆದನು. ಶೆಲಹನು ಏಬೆರನನ್ನು ಪಡೆದನು.
దినవృత్తాంతములు మొదటి గ్రంథము 1 : 19 (ERVTE)
ಏಬೆರನಿಗೆ ಇಬ್ಬರು ಮಕ್ಕಳಿದ್ದರು. ಒಬ್ಬನ ಹೆಸರು ಪೆಲೆಗ್. ಇವನ ಜೀವಮಾನಕಾಲದಲ್ಲಿ ಭೂಲೋಕದ ಜನರು ತಮ್ಮತಮ್ಮ ಭಾಷೆಗನುಸಾರವಾಗಿ ಗುಂಪುಗುಂಪಾಗಿ ಪ್ರತ್ಯೇಕವಾದರು. ಪೆಲೆಗನ ತಮ್ಮನ ಹೆಸರು ಯೊಕ್ತಾನ್.
దినవృత్తాంతములు మొదటి గ్రంథము 1 : 20 (ERVTE)
ಇವನ ಗಂಡುಮಕ್ಕಳು: ಅಲ್ಮೋದಾದ್, ಶೆಲೆಫ್, ಹಚರ್ಮಾವೆತ್, ಯೆರಹ,
దినవృత్తాంతములు మొదటి గ్రంథము 1 : 21 (ERVTE)
ಹದೋರಾಮ್, ಊಜಾಲ್, ದಿಕ್ಲ,
దినవృత్తాంతములు మొదటి గ్రంథము 1 : 22 (ERVTE)
ಏಬಾಲ್, ಅಬೀಮಾಯೇಲ್, ಶೆಬಾ,
దినవృత్తాంతములు మొదటి గ్రంథము 1 : 23 (ERVTE)
ಓಫೀರ್, ಹವೀಲಾ ಮತ್ತು ಯೋಬಾಬ್.
దినవృత్తాంతములు మొదటి గ్రంథము 1 : 24 (ERVTE)
ಶೇಮನ ಸಂತತಿಯವರು ಯಾರೆಂದರೆ: ಅರ್ಪಕ್ಷದ್, ಶೆಲಹ,
దినవృత్తాంతములు మొదటి గ్రంథము 1 : 25 (ERVTE)
ಏಬೆರ್, ಪೆಲೆಗ್, ರೆಯೂ,
దినవృత్తాంతములు మొదటి గ్రంథము 1 : 26 (ERVTE)
ಸೆರೂಗ್, ನಾಹೋರ್, ತೆರಹ,
దినవృత్తాంతములు మొదటి గ్రంథము 1 : 27 (ERVTE)
ಮತ್ತು ಅಬ್ರಾಮ. (ಇವನನ್ನು ಅಬ್ರಹಾಮ ಎಂತಲೂ ಕರೆಯುತ್ತಿದ್ದರು.)
దినవృత్తాంతములు మొదటి గ్రంథము 1 : 28 (ERVTE)
{#1ಅಬ್ರಹಾಮನ ಸಂತತಿಯವರು } ಅಬ್ರಹಾಮನ ಗಂಡುಮಕ್ಕಳು: ಇಸಾಕ್ ಮತ್ತು ಇಷ್ಮಾಯೇಲ್,
దినవృత్తాంతములు మొదటి గ్రంథము 1 : 29 (ERVTE)
ಇವರು ಅಬ್ರಹಾಮನ ಸಂತತಿಯವರು. ಇಷ್ಮಾಯೇಲನ ಮೊದಲನೇ ಮಗ ನೆಬಾಯೋತನು. ಅವನ ಇತರ ಗಂಡುಮಕ್ಕಳು ಯಾರೆಂದರೆ: ಕೇದಾರ್, ಅದ್ಬೆಯೇಲ್, ಮಿಬ್ಸಾಮ್,
దినవృత్తాంతములు మొదటి గ్రంథము 1 : 30 (ERVTE)
ಮಿಷ್ಮ, ದೂಮ, ಮಸ್ಸ, ಹದದ್, ತೇಮ,
దినవృత్తాంతములు మొదటి గ్రంథము 1 : 31 (ERVTE)
ಯೆಟೂರ್, ನಾಫೀಷ್ ಮತ್ತು ಕೇದೆಮ. ಇವರೇ ಇಷ್ಮಾಯೇಲನ ಮಕ್ಕಳು.
దినవృత్తాంతములు మొదటి గ్రంథము 1 : 32 (ERVTE)
ಕೆಟೂರಳು ಅಬ್ರಹಾಮನ ದಾಸಿಯಾಗಿದ್ದಳು. ಆಕೆಗೆ ಅಬ್ರಹಾಮನಲ್ಲಿ ಹುಟ್ಟಿದ ಗಂಡುಮಕ್ಕಳು ಯಾರೆಂದರೆ: ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್ ಮತ್ತು ಶೂಹ. ಯೊಕ್ಷಾನನ ಮಕ್ಕಳು ಯಾರೆಂದರೆ: ಶೆಬ ಮತ್ತು ದೆದಾನ್.
దినవృత్తాంతములు మొదటి గ్రంథము 1 : 33 (ERVTE)
ಮಿದ್ಯಾನನ ಗಂಡುಮಕ್ಕಳು ಯಾರೆಂದರೆ: ಏಫ, ಏಫೆರ್, ಹನೋಕ್, ಅಬೀದ ಮತ್ತು ಎಲ್ದಾಯ. ಇವರು ಕೆಟೂರಳ ಸಂತತಿಯವರು.
దినవృత్తాంతములు మొదటి గ్రంథము 1 : 34 (ERVTE)
{#1ಸಾರಳ ಗಂಡುಮಕ್ಕಳು } ಅಬ್ರಹಾಮನು ಇಸಾಕನ ತಂದೆ. ಇಸಾಕನ ಗಂಡುಮಕ್ಕಳು ಯಾರೆಂದರೆ: ಏಸಾವ ಮತ್ತು ಇಸ್ರೇಲ್.
దినవృత్తాంతములు మొదటి గ్రంథము 1 : 35 (ERVTE)
ಏಸಾವನ ಗಂಡುಮಕ್ಕಳು ಯಾರೆಂದರೆ: ಏಲೀಫಜ್, ರೆಯೂವೇಲ್, ಯೆಯೂಷ್, ಯಳಾಮ್ ಮತ್ತು ಕೋರಹ.
దినవృత్తాంతములు మొదటి గ్రంథము 1 : 36 (ERVTE)
ಎಲೀಫಜನ ಗಂಡುಮಕ್ಕಳು ಯಾರೆಂದರೆ: ತೇಮಾನ್, ಓಮಾರ್, ಚೆಫೀ, ಗತಾಮ್ ಮತ್ತು ಕೆನಜ್. ಅವನಿಗೆ ತಿಮ್ನಳಲ್ಲಿ ಹುಟ್ಟಿದ ಅಮಾಲೇಕ್ ಎಂಬ ಒಬ್ಬ ಮಗನಿದ್ದನು.
దినవృత్తాంతములు మొదటి గ్రంథము 1 : 37 (ERVTE)
ರೆಯೂವೇಲನ ಗಂಡುಮಕ್ಕಳು ಯಾರೆಂದರೆ: ನಹತ್, ಜೆರಹ, ಶಮ್ಮ ಮತ್ತು ಮಿಜ್ಜ.
దినవృత్తాంతములు మొదటి గ్రంథము 1 : 38 (ERVTE)
{#1ಸೇಯಾರನ ಎದೋಮ್ಯರು } ಸೇಯಾರನ ಗಂಡುಮಕ್ಕಳು ಯಾರೆಂದರೆ: ಲೋಟಾನ್, ಶೋಬಾಲ್, ಚಿಬ್ಬೋನ್, ಅನಾಹ, ದೀಶೋನ್, ಏಚೆರ್ ಮತ್ತು ದೀಶಾನ್.
దినవృత్తాంతములు మొదటి గ్రంథము 1 : 39 (ERVTE)
ಲೋಟಾನನ ಗಂಡುಮಕ್ಕಳು ಯಾರೆಂದರೆ: ಹೋರೀ ಮತ್ತು ಹೋಮಾಮ್. ಲೋಟಾನನಿಗೆ ತಿಮ್ನ ಎಂಬ ಒಬ್ಬ ಸಹೋದರಿಯೂ ಇದ್ದಳು.
దినవృత్తాంతములు మొదటి గ్రంథము 1 : 40 (ERVTE)
ಶೋಬಾಲನ ಮಕ್ಕಳು ಯಾರೆಂದರೆ: ಅಲ್ಯಾನ್, ಮಾನಹತ್, ಏಬಾಲ್, ಶೆಫೀ ಮತ್ತು ಓನಾಮ್. ಚಿಬ್ಬೋನನ ಮಕ್ಕಳು ಯಾರೆಂದರೆ: ಅಯ್ಯಾಹ ಮತ್ತು ಅನಾಹ.
దినవృత్తాంతములు మొదటి గ్రంథము 1 : 41 (ERVTE)
ದೀಶೋನನು ಅನಾಹನ ಮಗನು. ದೀಶೋನನು ಹಮ್ರಾನ್, ಎಷ್ಬಾನ್, ಇತ್ರಾನ್ ಮತ್ತು ಕೆರಾನ್ ಎಂಬವರನ್ನು ಪಡೆದನು.
దినవృత్తాంతములు మొదటి గ్రంథము 1 : 42 (ERVTE)
ಏಚೆರನ ಮಕ್ಕಳು ಯಾರೆಂದರೆ: ಬಿಲ್ಹಾನ್, ಜಾವಾನ್ ಮತ್ತು ಯಾಕಾನ್. ದೀಶಾನನ ಮಕ್ಕಳು: ಊಚ್ ಮತ್ತು ಅರಾನ್.
దినవృత్తాంతములు మొదటి గ్రంథము 1 : 43 (ERVTE)
{#1ಎದೋಮ್ಯರ ಅರಸರು } ಇಸ್ರೇಲರಲ್ಲಿ ಅರಸುಗಳು ಪ್ರಾರಂಭವಾಗುವದಕ್ಕಿಂತ ಮುಂಚೆ ಎದೋಮ್ಯರಲ್ಲಿ ಅರಸರಿದ್ದರು. ಅವರು ಯಾರೆಂದರೆ: ಮೊದಲನೇ ಅರಸನಾದ ಬೆಳ. ಇವನು ಬೆಯೋರನ ಮಗನು. ದಿನ್ಹಾಬಾ ಎಂಬುದು ಬೆಳನ ಪಟ್ಟಣವಾಗಿತ್ತು.
దినవృత్తాంతములు మొదటి గ్రంథము 1 : 44 (ERVTE)
ಬೆಳನು ಸತ್ತಾಗ ಜೆರಹನ ಮಗನಾದ ಯೋಬಾಬನು ಅರಸನಾದನು. ಇವನು ಬೊಚ್ರ ಎಂಬ ಊರಿನವನು.
దినవృత్తాంతములు మొదటి గ్రంథము 1 : 45 (ERVTE)
ಯೋಬಾಬ ಅರಸನು ಸತ್ತಾಗ ತೇಮಾನೀಯರ ದೇಶದವನಾದ ಹೂಷಾಮನು ಅರಸನಾದನು.
దినవృత్తాంతములు మొదటి గ్రంథము 1 : 46 (ERVTE)
ಹೂಷಾಮನು ಸತ್ತಾಗ ಬೆದದನ ಮಗನಾದ ಹದದನು ಅರಸನಾದನು. ಇವನು ಮೋವಾಬ್ ದೇಶದಲ್ಲಿ ಮಿದ್ಯಾನರನ್ನು ಸೋಲಿಸಿದನು. ಹದದನ ಪಟ್ಟಣ ಅವೀತ್ ಆಗಿತ್ತು.
దినవృత్తాంతములు మొదటి గ్రంథము 1 : 47 (ERVTE)
ಹದದನು ಮರಣ ಹೊಂದಿದ ನಂತರ ಮಸ್ರೇಕ ಊರಿನ ಸಮ್ಲಾಹನು ಅರಸನಾದನು.
దినవృత్తాంతములు మొదటి గ్రంథము 1 : 48 (ERVTE)
ಸಮ್ಲಾಹನು ಸತ್ತಾಗ ಯೂಫ್ರೇಟೀಸ್ ನದಿ ಬಳಿಯ ರೆಹೋಬೋತ್ ಎಂಬ ಊರಿನ ಸೌಲ ಎಂಬವನು ಅರಸನಾದನು.
దినవృత్తాంతములు మొదటి గ్రంథము 1 : 49 (ERVTE)
ಸೌಲನು ಸತ್ತಾಗ ಅಕ್ಬೋರನ ಮಗನಾದ ಬಾಳ್ಹಾನಾನನು ಅರಸನಾದನು.
దినవృత్తాంతములు మొదటి గ్రంథము 1 : 50 (ERVTE)
ಬಾಳ್ಹಾನಾನನು ಸತ್ತಾಗ ಹದದನು ಅರಸನಾದನು. ಈತನು ಪಾಗೀ ಎಂಬ ನಗರವನ್ನು ಕಟ್ಟಿದನು. ಮೆಹೇಟಬೇಲ್ ಎಂಬಾಕೆ ಹದದನ ಹೆಂಡತಿ. ಈಕೆ ಮೆಟ್ರೇದಳ ಮಗಳು ಮತ್ತು ಮೇಜಾಹಾಬನ ಮೊಮ್ಮಗಳು.
దినవృత్తాంతములు మొదటి గ్రంథము 1 : 51 (ERVTE)
ಹದದನು ಸತ್ತನು. ಎದೋಮ್ಯರ ನಾಯಕರು ಯಾರೆಂದರೆ: ತಿಮ್ನ, ಅಲ್ಯ, ಯೆತೇತ್,
దినవృత్తాంతములు మొదటి గ్రంథము 1 : 52 (ERVTE)
ಒಹೋಲಿಬಾಮ, ಏಲ, ಪೀನೋನ್,
దినవృత్తాంతములు మొదటి గ్రంథము 1 : 53 (ERVTE)
ಕೆನಜ್, ತೇಮಾನ್, ಮಿಬ್ಚಾರ್,
దినవృత్తాంతములు మొదటి గ్రంథము 1 : 54 (ERVTE)
ಮಗ್ದೀಯೇಲ್ ಮತ್ತು ಗೀರಾಮ್. ಇದು ಎದೋಮ್ಯರ ನಾಯಕರುಗಳ ಪಟ್ಟಿ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54