యెహెజ్కేలు 45 : 1 (ERVTE)
{#1ಪವಿತ್ರ ಕಾರ್ಯಕ್ಕಾಗಿ ದೇಶದ ವಿಭಜನೆ } “ನೀನು ಚೀಟುಹಾಕಿ ಇಸ್ರೇಲರ ಕುಲಗಳಿಗನುಸಾರವಾಗಿ ದೇಶವನ್ನು ವಿಂಗಡಿಸಬೇಕು. ಆ ಸಮಯದಲ್ಲಿ ಒಂದು ಭಾಗವನ್ನು ಪ್ರತ್ಯೇಕಿಸಿಡಬೇಕು. ಅದು ಯೆಹೋವನಿಗೋಸ್ಕರ ಮೀಸಲಾಗಿಡಲ್ಪಟ್ಟದ್ದು. ಆ ಪ್ರದೇಶವು ಇಪ್ಪತ್ತೈದು ಸಾವಿರ ಮೊಳ ಉದ್ದ ಮತ್ತು ಹತ್ತು ಸಾವಿರ ಮೊಳ ಅಗಲವಿರುವದು.[* ಹತ್ತು ಸಾವಿರ ಮೊಳ ಅಗಲ ಪುರಾತನ ಗ್ರೀಕ್ ಪ್ರತಿಯಲ್ಲಿ “ಇಪ್ಪತ್ತು ಸಾವಿರ ಮೊಳ” ಎಂದು ಬರೆದಿದೆ. ಯಾಜಕರಿಗೋಸ್ಕರ ಮತ್ತು ದೇವಾಲಯಕ್ಕೋಸ್ಕರ ಮೀಸಲಾಗಿದ್ದ ಪ್ರದೇಶವನ್ನು ಹೀಬ್ರೂ ಭಾಷೆಯ ಪ್ರತಿಯು ಸೂಚಿಸುತ್ತಿರಬಹುದು. ಯಾಜಕರಿಗೋಸ್ಕರ, ದೇವಾಲಯಕ್ಕೋಸ್ಕರ ಮತ್ತು ಲೇವಿಯರಿಗೋಸ್ಕರ ಮೀಸಲಾಗಿದ್ದ ಪ್ರದೇಶವನ್ನು ಗ್ರೀಕ್ ಪ್ರತಿಯು ಸೂಚಿಸುತ್ತಿರಬಹುದು. ] ಈ ಎಲ್ಲಾ ಜಾಗವು ಪರಿಶುದ್ಧವಾದದ್ದು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25