ఎజ్రా 2 : 1 (ERVTE)
{#1ಹಿಂತಿರುಗಿಹೋದ ಸೆರೆಯವರು } ಸೆರೆಯಿಂದ ಮರಳಿಬಂದ ಸಂಸ್ಥಾನದವರ ವಿವರ, ಬಹಳ ವರ್ಷಗಳ ಹಿಂದೆ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಇವರನ್ನು ಸೆರೆಹಿಡಿದು ಬಾಬಿಲೋನಿಗೆ ಒಯ್ದಿದ್ದನು. ಇವರು ಜೆರುಸಲೇಮಿಗೆ ಹಿಂತಿರುಗಿ ಬಂದು ಎಲ್ಲರೂ ತಮ್ಮತಮ್ಮ ಸ್ವಂತ ಊರುಗಳಿಗೆ ಹೊರಟು ಹೋದರು.
ఎజ్రా 2 : 2 (ERVTE)
ಜೆರುಬ್ಬಾಬೆಲನೊಂದಿಗೆ ಹಿಂತಿರುಗಿದವರು ಯಾರೆಂದರೆ: ಯೇಷೂವ, ನೆಹೆಮೀಯ, ಸೆರಾಯ, ರೆಗೇಲಾಯ, ಮೊರ್ದೆಕೈ, ಬಿಲ್ಷಾನ್, ಮಿಸ್ಪಾರ್, ಬಿಗ್ವೈ, ರೆಹೂಮ್ ಮತ್ತು ಬಾಣ. ಇಸ್ರೇಲರಲ್ಲಿ ಹಿಂತಿರುಗಿ ಬಂದವರ ಹೆಸರು ಮತ್ತು ಸಂಖ್ಯೆ:
ఎజ్రా 2 : 3 (ERVTE)
ಪರೋಷಿನ ಸಂತತಿಯವರು 2,172
ఎజ్రా 2 : 4 (ERVTE)
ಶೆಫಟ್ಯನ ಸಂತತಿಯವರು 372
ఎజ్రా 2 : 5 (ERVTE)
ಅರಹನ ಸಂತತಿಯವರು 775
ఎజ్రా 2 : 6 (ERVTE)
ಯೇಷೂವ ಮತ್ತು ಯೋವಾಬನ ಕುಟುಂಬದ ಪಹತ್ ಮೋವಾಬಿನ ಸಂತತಿಯವರು 2,812
ఎజ్రా 2 : 7 (ERVTE)
ಏಲಾಮಿನ ಸಂತತಿಯವರು 1,254
ఎజ్రా 2 : 8 (ERVTE)
ಜತ್ತೂವಿನ ಸಂತತಿಯವರು 945
ఎజ్రా 2 : 9 (ERVTE)
ಜಕ್ಕೈಯ ಸಂತತಿಯವರು 760
ఎజ్రా 2 : 10 (ERVTE)
ಬಾನೀಯ ಸಂತತಿಯವರು 642
ఎజ్రా 2 : 11 (ERVTE)
ಬೇಬೈಯ ಸಂತತಿಯವರು 623
ఎజ్రా 2 : 12 (ERVTE)
ಅಜ್ಗಾದಿನ ಸಂತತಿಯವರು 1,222
ఎజ్రా 2 : 13 (ERVTE)
ಅದೋನೀಕಾಮನ ಸಂತತಿಯವರು 666
ఎజ్రా 2 : 14 (ERVTE)
ಬಿಗ್ವೈಯ ಸಂತತಿಯವರು 2,056
ఎజ్రా 2 : 15 (ERVTE)
ಆದೀನನ ಸಂತತಿಯವರು 454
ఎజ్రా 2 : 16 (ERVTE)
ಆಟೇರಿನವರಾದ ಹಿಜ್ಕೀಯನ ಸಂತತಿಯವರು 98
ఎజ్రా 2 : 17 (ERVTE)
ಬೇಚೈಯ ಸಂತತಿಯವರು 323
ఎజ్రా 2 : 18 (ERVTE)
ಯೋರನ ಸಂತತಿಯವರು 112
ఎజ్రా 2 : 19 (ERVTE)
ಹಾಷುಮಿನ ಸಂತತಿಯವರು 223
ఎజ్రా 2 : 20 (ERVTE)
ಗಿಬ್ಬಾರಿನ ಸಂತತಿಯವರು 95
ఎజ్రా 2 : 21 (ERVTE)
ಬೆತ್ಲೆಹೇಮಿನ ಊರಿನವರು 123
ఎజ్రా 2 : 22 (ERVTE)
ನೆಟೋಫ ಊರಿನವರು 56
ఎజ్రా 2 : 23 (ERVTE)
ಅನಾತೋತ್ ಊರಿನವರು 128
ఎజ్రా 2 : 24 (ERVTE)
ಅಜ್ಮಾವೆತ್ ಊರಿನವರು 42
ఎజ్రా 2 : 25 (ERVTE)
ಕಿರ್ಯತ್ಯಾರೀಮ್, ಕೆಫೀರ ಮತ್ತು ಬೇರೋತ್ ಊರುಗಳವರು 743
ఎజ్రా 2 : 26 (ERVTE)
ರಾಮಾ ಮತ್ತು ಗೆಬ ಊರುಗಳವರು 621
ఎజ్రా 2 : 27 (ERVTE)
ಮಿಕ್ಮಾಸಿನವರು 122
ఎజ్రా 2 : 28 (ERVTE)
ಬೇತೇಲ್ ಮತ್ತು ಆಯಿ ಎಂಬ ಊರುಗಳವರು 223
ఎజ్రా 2 : 29 (ERVTE)
ನೆಬೋ ಊರಿನವರು 52
ఎజ్రా 2 : 30 (ERVTE)
ಮಗ್ಬೀಷ್ ಊರಿನವರು 156
ఎజ్రా 2 : 31 (ERVTE)
ಏಲಾಮ್ ಎಂಬ ಮತ್ತೊಂದು ಊರಿನವರು 1,254
ఎజ్రా 2 : 32 (ERVTE)
ಹಾರಿಮ್ ಊರಿನವರು 320
ఎజ్రా 2 : 33 (ERVTE)
ಲೋದ್, ಹಾದೀದ್, ಓನೋ ಊರುಗಳವರು 725
ఎజ్రా 2 : 34 (ERVTE)
ಜೆರಿಕೊ ಊರಿನವರು 345
ఎజ్రా 2 : 35 (ERVTE)
ಸೆನಾಹ ಊರಿನವರು 3,630
ఎజ్రా 2 : 36 (ERVTE)
36 ಯಾಜಕರು ಯಾರೆಂದರೆ: ಯೇಷೂವನ ಕುಟುಂಬಕ್ಕೆ ಸೇರಿದ ಯೆದಾಯನ ಸಂತತಿಯವರು 973
ఎజ్రా 2 : 37 (ERVTE)
ಇಮ್ಮೇರನ ಸಂತತಿಯವರು 1,052
ఎజ్రా 2 : 38 (ERVTE)
ಪಷ್ಹೂರನ ಸಂತತಿಯವರು 1,247
ఎజ్రా 2 : 39 (ERVTE)
ಹಾರಿಮನ ಸಂತತಿಯವರು 1,017
ఎజ్రా 2 : 40 (ERVTE)
40 ಲೇವಿ ಕುಲದವರು ಯಾರೆಂದರೆ: ಹೋದವ್ಯನ ಕುಟುಂಬಕ್ಕೆ ಸೇರಿದ ಯೇಷೂವ ಮತ್ತು ಕದ್ಮೀಯೇಲರ ಸಂತತಿಯವರು 74
ఎజ్రా 2 : 41 (ERVTE)
41 ಗಾಯಕರು ಯಾರೆಂದರೆ: ಆಸಾಫನ ಸಂತತಿಯವರು 128
ఎజ్రా 2 : 42 (ERVTE)
42 ದ್ವಾರಪಾಲಕರು ಯಾರೆಂದರೆ: ಶಲ್ಲೂಮ್, ಅಟೇರ್, ಟಲ್ಮೋನ್, ಅಕ್ಕೂಬ್, ಹಟೀಟ್ ಮತ್ತು ಶೋಬೈ. ಇವರ ಸಂತತಿಯರು ಒಟ್ಟು 139
ఎజ్రా 2 : 43 (ERVTE)
43 ದೇವಾಲಯದ ವಿಶೇಷ ಸೇವಕರು ಯಾರೆಂದರೆ: ಜೀಹ, ಹಸೂಫ, ಟಬ್ಬಾವೋತ್,
ఎజ్రా 2 : 44 (ERVTE)
ಕೇರೋಸ್, ಸೀಯಹಾ, ಪಾದೋನ್,
ఎజ్రా 2 : 45 (ERVTE)
ಲೆಬಾನ, ಹಗಾಬ, ಅಕ್ಕೂಬ್,
ఎజ్రా 2 : 46 (ERVTE)
ಹಾಗಾಬ್, ಶೆಮ್ಲೈ, ಹಾನಾನ್,
ఎజ్రా 2 : 47 (ERVTE)
ಗಿದ್ದೇಲ್, ಗಹರ್, ರೆವಾಯ,
ఎజ్రా 2 : 48 (ERVTE)
ರೆಚೀನ್, ನೆಕೋದ, ಗಜ್ಜಾಮ್,
ఎజ్రా 2 : 49 (ERVTE)
ಉಜ್ಜ, ಪಾಸೇಹ, ಬೇಸೈ,
ఎజ్రా 2 : 50 (ERVTE)
ಅಸ್ನ, ಮೆಗೂನೀಮ್, ನೆಫೀಸೀಮ್,
ఎజ్రా 2 : 51 (ERVTE)
ಬಕ್ಬೂಕ್, ಹಕ್ಕೂಫ, ಹರ್ಹೂರ್,
ఎజ్రా 2 : 52 (ERVTE)
ಬಚ್ಲೂತ್, ಮೆಹೀದ, ಹರ್ಷ,
ఎజ్రా 2 : 53 (ERVTE)
ಬರ್ಕೋಸ್, ಸೀಸೆರ, ತೆಮಹ,
ఎజ్రా 2 : 54 (ERVTE)
ನೆಚೀಹ, ಹಟೀಫ ಇವರ ಸಂತತಿಯವರು.
ఎజ్రా 2 : 55 (ERVTE)
55 ಸೊಲೊಮೋನನ ಸೇವಕರ ಸಂತತಿಯವರು: ಸೋಟೈ, ಹಸ್ಸೋಫೆರೆತ್, ಪೆರೂಧ,
ఎజ్రా 2 : 56 (ERVTE)
ಯಾಲ, ದರ್ಕೋನ್, ಗಿದ್ದೇಲ್,
ఎజ్రా 2 : 57 (ERVTE)
ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್, ಆಮೀ ಇವರ ಸಂತತಿಯವರು.
ఎజ్రా 2 : 58 (ERVTE)
ದೇವಾಲಯದ ಎಲ್ಲಾ ಸೇವಕರೂ ಸೊಲೊಮೋನನ ಸೇವಕರೂ ಒಟ್ಟು ಸೇರಿ 392
ఎజ్రా 2 : 59 (ERVTE)
59 (59-60) ತೇಲ್ಮೆಲಹ, ತೇಲ್ಹರ್ಷ, ಕೆರೂಬದ್ದಾನ್ ಮತ್ತು ಇಮ್ಮೇರ್ ಎಂಬ ಊರುಗಳಿಂದ ಕೆಲವರು ಬಂದರು. ಇವರ ಕುಟುಂಬಗಳು ಇಸ್ರೇಲ್ ಕುಟುಂಬಕ್ಕೆ ಸೇರಿದವುಗಳಾಗಿವೆ ಎಂದು ರುಜುವಾತುಪಡಿಸಲು ಇವರಿಗೆ ಸಾಧ್ಯವಾಗಲಿಲ್ಲ. ಅವರು ಯಾರೆಂದರೆ: ದೆಲಾಯ, ಟೋಬೀಯ ಮತ್ತು ನೆಕೋದನ ಸಂತತಿಯವರು 652
ఎజ్రా 2 : 60 (ERVTE)
ఎజ్రా 2 : 61 (ERVTE)
61 ಯಾಜಕರಾದ ಹಬಯ್ಯ, ಹಕ್ಕೋಜ್, ಬರ್ಜಿಲ್ಲೈ ಇವರ ಸಂತತಿಯವರು. (ಈ ಬರ್ಜಿಲ್ಲೈ ಎಂಬವನು ಗಿಲ್ಯಾದ್ಯನಾದ ಬರ್ಜಿಲ್ಲೈಯ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆ ಮಾಡಿಕೊಂಡು ಅವನ ಹೆಸರನ್ನೂ ಇಟ್ಟುಕೊಂಡಿದ್ದನು.)
ఎజ్రా 2 : 62 (ERVTE)
ಇವರು ಹುಡುಕಿದರೂ ತಮ್ಮ ವಂಶಾವಳಿ ಪತ್ರವನ್ನು ಕಂಡುಕೊಳ್ಳಲಾಗಲಿಲ್ಲ. ಆದ್ದರಿಂದ ಇವರು ಅಶುದ್ಧರೆಂದು ಪರಿಗಣಿಸಲ್ಪಟ್ಟು ಯಾಜಕತ್ವದಿಂದ ತಳ್ಳಲ್ಪಟ್ಟರು.
ఎజ్రా 2 : 63 (ERVTE)
ಊರೀಮ್ ತುಮ್ಮೀಮ್‌ಗಳ ಮೂಲಕ ದೇವರ ಚಿತ್ತವನ್ನು ತಿಳಿಯಲು ಶಕ್ತನಾದ ಯಾಜಕನು ದೊರಕುವ ತನಕ ಇವರು ದೇವರಿಗೆ ಅರ್ಪಿಸಿದ್ದ ಪರಿಶುದ್ಧ ಆಹಾರವನ್ನು ತಿನ್ನಬಾರದೆಂದು ದೇಶಾಧಿಪತಿಯು ಆಜ್ಞಾಪಿಸಿದನು.
ఎజ్రా 2 : 64 (ERVTE)
(64-65)ಹೀಗೆ ಒಟ್ಟು ನಲವತ್ತೆರಡು ಸಾವಿರದ ಮುನ್ನೂರ ಅರವತ್ತು ಮಂದಿ ತಮ್ಮ ಸ್ವದೇಶಕ್ಕೆ ಹಿಂದಿರುಗಿದರು. ಇವರಲ್ಲಿನ ಅವರ ಏಳು ಸಾವಿರದ ಮುನ್ನೂರ ಮೂವತ್ತೇಳು ಸೇವಕಸೇವಕಿಯರನ್ನು ಸೇರಿಸಲಿಲ್ಲ. ಇವರೊಂದಿಗೆ ಇನ್ನೂರು ಮಂದಿ ಗಾಯಕಗಾಯಕಿಯರೂ ಇದ್ದರು.
ఎజ్రా 2 : 65 (ERVTE)
ఎజ్రా 2 : 66 (ERVTE)
(66-67)ಅವರ ಬಳಿಯಲ್ಲಿ ಏಳುನೂರ ಮೂವತ್ತಾರು ಕುದುರೆಗಳು, ಇನ್ನೂರ ನಲವತ್ತೈದು ಹೇಸರಕತ್ತೆಗಳು, ನಾನೂರ ಮೂವತ್ತೈದು ಒಂಟೆಗಳು ಮತ್ತು ಆರು ಸಾವಿರದ ಏಳುನೂರ ಇಪ್ಪತ್ತು ಕತ್ತೆಗಳೂ ಇದ್ದವು.
ఎజ్రా 2 : 67 (ERVTE)
ఎజ్రా 2 : 68 (ERVTE)
ಈ ಗುಂಪು ಜೆರುಸಲೇಮಿನಲ್ಲಿದ್ದ ದೇವಾಲಯದ ಬಳಿ ಬಂದಾಗ ಆ ದೇವಾಲಯವನ್ನು ಮತ್ತೆ ನಿರ್ಮಿಸಲು ಕುಟುಂಬದ ನಾಯಕರುಗಳು ತಮ್ಮತಮ್ಮ ಕಾಣಿಕೆಗಳನ್ನು ಕೊಟ್ಟರು. ಕೆಡವಲ್ಪಟ್ಟಿದ್ದ ದೇವಾಲಯದ ಸ್ಥಳದಲ್ಲಿಯೇ ಹೊಸ ದೇವಾಲಯವನ್ನು ಕಟ್ಟಲು ಪ್ರಾರಂಭಿಸುವರು.
ఎజ్రా 2 : 69 (ERVTE)
ದೇವಾಯಲ ಕಟ್ಟಲು ಅವರು ತಮ್ಮಿಂದ ಸಾಧ್ಯವಾದಷ್ಟು ಕಾಣಿಕೆಗಳನ್ನು ಕೊಟ್ಟರು. ಒಟ್ಟು ಐನೂರು ಕಿಲೋಗ್ರಾಂ ಬಂಗಾರ, ಮೂರು ಸಾವಿರ ಕಿಲೋಗ್ರಾಂ ಬೆಳ್ಳಿ, ನೂರು ಯಾಜಕರು ಧರಿಸಬೇಕಾದ ಬಟ್ಟೆಗಳನ್ನು ದಾನ ಮಾಡಿದರು.
ఎజ్రా 2 : 70 (ERVTE)
ಅವರಲ್ಲಿದ್ದ ಯಾಜಕರು, ಲೇವಿಯರು ಮತ್ತು ಇನ್ನಿತರರು ಜೆರುಸಲೇಮ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಸಿದರು. ಇವರೊಳಗೆ ಗಾಯಕರೂ ದ್ವಾರಪಾಲಕರೂ ದೇವಾಲಯದ ಸೇವಕರೂ ಇದ್ದರು. ಉಳಿದ ಇಸ್ರೇಲ್ ಜನರು ತಮ್ಮತಮ್ಮ ಊರುಗಳಲ್ಲಿ ವಾಸಿಸಿದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 63 64 65 66 67 68 69 70